ಶುಭವಿವಾಹ

0

ಪ್ರಶಾಂತ್ ಡಿ.ವೈ-ಸಿಂಧೂರ ಕೆ.ಪಿ

ಅರಂತೋಡು ಗ್ರಾಮದ ಕುರುಂಜಿ ದಿ.ಪುರುಷೋತ್ತಮರವರ ಪುತ್ರಿ ಸಿಂಧೂರ ಕೆ.ಪಿ ರವರ ವಿವಾಹವು ಅರಂತೋಡು ಗ್ರಾಮದ ದೇರಾಜೆ ದಿ.ಡಿ.ಯಂ.ಯತೀಶ ರವರ ಪುತ್ರ ಪ್ರಶಾಂತ್ ಡಿ.ವೈ ರವರೊಂದಿಗೆ ನ.1ರಂದು ಅಮರಶ್ರೀಭಾಗ್‌ನ ಕೆ.ವಿ.ಜಿ ಸಮುದಾಯ ಭವನದಲ್ಲಿ ನಡೆಯಿತು.