ಕೇರ್ಪಳ ಉಮೇಶ್ ಬೂಡು ನಿಧನ

0

ಸುಳ್ಯ ಕಸಬಾದ ಕೇರ್ಪಳ ಬೂಡು ನಿವಾಸಿ ಉಮೇಶ್ ರವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನ.9 ರಂದು ರಾತ್ರಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ, ಪತ್ನಿ ಶ್ರೀಮತಿ ದೇಚುಳು, ಪುತ್ರ ಹರೀಶ್, ಪುತ್ರಿ ರತ್ನಾವತಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.