ಪೆರಾಜೆ: ಕಳವು ಪ್ರಕರಣ – ಪೊಲೀಸ್ ದೂರು ದಾಖಲು

0


ಪೆರಾಜೆ ಗ್ರಾಮದ ಕೊಳಂಗಾಯ ಹರೀಶ್ ಅವರ ತೋಟದಲ್ಲಿ ಸಂಗ್ರಹಿಸಿಟ್ಟಿದ್ದ ಮರಳು ಮತ್ತು ಜಲ್ಲಿ ಹಾಗೂ ಮನೆಯಲ್ಲಿದ್ದ ಮೊಬೈಲ್ ಕಳವಾಗಿದ್ದು, ಈ ಬಗ್ಗೆ ಕೊಡಗು ಸಂಪಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ.