ತಂಟೆಪ್ಪಾಡಿ ಶೇಷಪ್ಪ ನಾಯ್ಕರ ಮನೆಯಲ್ಲಿ ಬಲೀಂದ್ರ ಪೂಜೆ

0

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ
ನಿರ್ದೇಶಕ ತಂಟೆಪ್ಪಾಡಿ ಶೇಷಪ್ಪ ನಾಯ್ಕರ
ಮನೆಯಲ್ಲಿ ನ. 14ರಂದು ರಾತ್ರಿ ತುಳಸಿ ಪೂಜೆ,
ಬಲೀಂದ್ರ ಪೂಜೆ ನಡೆಯಿತು. ಶೇಷಪ್ಪ
ನಾಯ್ಕರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ
ಪಾಲ್ಗೊಂಡರು.