ಶುಭವಿವಾಹ

0

ಪ್ರತೀಕ್ ಡಿ.ಬಿ-ಶ್ರಾವ್ಯ ಜೆ.ಪಾಂಬಾರು

ಮಂಡೆಕೋಲು ಗ್ರಾಮದ ದೇವರಗುಂಡ ದಿ.ಭಾಸ್ಕರ ಗೌಡರ ಪುತ್ರ ಪ್ರತೀಕ್ ಡಿ.ಬಿ ಯವರ ವಿವಾಹವು ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಪಾಂಬಾರು ಜಯಪ್ರವೀಣ ಪಾಂಬಾರು ರವರ ಪುತ್ರಿ ಶ್ರಾವ್ಯ ಜೆ.ಪಾಂಬಾರು ಅವರೊಂದಿಗೆ ನ.19ರಂದು ಪರಿವಾರಕಾನದ ಜಾನಕಿ ವೆಂಕಟ್ರಮಣಗೌಡ ಸಭಾಭವನದಲ್ಲಿ ನಡೆಯಿತು.