ಸುಳ್ಯ ಕೆ.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸಿ.ಸಿ.ಕೆಮರಾ ಅಳವಡಿಕೆ

0

ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಡಿ.09 ರಂದು ಸಿ.ಸಿ.ಕೆಮರಾ ಅಳವಡಿಸಲಾಗಿದೆ.
ಬಸ್ ನಿಲ್ದಾಣದ ನಾಲ್ಕು ಕಡೆಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಇಲಾಖೆ ವತಿಯಿಂದ ಸಿ.ಸಿ.ಕೆಮರಾ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.