ಚೆಂಬು ಗ್ರಾಮ ಪಂಚಾಯತ್ ಪಿ ಡಿ ಓ ಆಗಿ ಬಿದ್ದಪ್ಪ ಎನ್.ಎನ್.

0

ಚೆಂಬು ಗ್ರಾಮ ಪಂಚಾಯತ್ ಪಿ ಡಿ ಓ ಆಗಿ ಬಿದ್ದಪ್ಪ ಎನ್.ಎನ್.

ಬಂದಿದ್ದಾರೆ. ಇವರು ಮಡಿಕೇರಿಯ ನರಿಯಂದಂಡ ಗ್ರಾಮ ಪಂಚಾಯಿತಿನಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಚೆಂಬು ಗ್ರಾಮ ಪಂಚಾಯಿತಿಗೆ ಪಿಡಿಒ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.