ಶುಭವಿವಾಹ : ಪೂರ್ಣಿಮಾ – ಹರೀಶ

0


ಮುಪ್ಪೇರ್ಯ ಗ್ರಾಮದ ಕಾಪಡ್ಕ ಬಾಬು ರವರ ಪುತ್ರ ಹರೀಶ ಹಾಗೂ ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಗಂಗಾಧರ ಅವರ ಪುತ್ರಿ ಪೂರ್ಣಿಮಾರವರ ವಿವಾಹವು ಡಿ.೯ ರಂದು ಸುಬ್ರಹ್ಮಣ್ಯ ವನದುರ್ಗಾ ದೇವಿ ದೇವಸ್ಥಾನದಲ್ಲಿ ನಡೆಯಿತು. ವಿವಾಹದ ಬಳಿಕ ವಿವಾಹ ನೋಂದಣಿ ಮಾಡಲಾಯಿತು.