ವಿವಾಹ ನಿಶ್ಚಿತಾರ್ಥ : ವಿನೋದ್ – ಸುಕನ್ಯ

0

ಮಡಿಕೇರಿ ತಾಲೂಕು ಯು. ಚೆಂಬು ಗ್ರಾಮದ ಆನೆಹಳ್ಳ ಸುಶೀಲ ಮತ್ತು ಪೊಡಿಯ ದಂಪತಿಗಳ ಪುತ್ರ, ಚೆಂಬು ಗ್ರಾಮ ಪಂಚಾಯತ್ ಸಿಬ್ಬಂದಿ ವಿನೋದ್ ಅವರ ವಿವಾಹ ನಿಶ್ಚಿತಾರ್ಥವು ಮಂಗಳೂರು ತಾಲೂಕಿನ ವಾರಬೈಲು ಕೆಳಪುತ್ತಿಗೆ ಶೈಲಜ ಮತ್ತು ಶಂಕರ ದಂಪತಿಗಳ ಪುತ್ರಿ ಸುಕನ್ಯ ಅವರೊಂದಿಗೆ ಡಿ.೧೦ ನಡೆಯಿತು.