ಡಿ.27 ಮತ್ತು 28 ರಂದು ಬಜಪ್ಪಿಲ ಕ್ಷೇತ್ರದಲ್ಲಿ ಶ್ರೀ ದೈವಗಳ ತೊಡಕ ಜಾತ್ರೆ

0

ಮಂಡೆಕೋಲು ಗ್ರಾಮದ ಪೇರಾಲು ಶ್ರೀ‌ಬಜಪ್ಪಿಲ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಡಿ.27 ಮತ್ತು ಡಿ.28 ರಂದು ಶ್ರೀ ದೈವಗಳ ತೊಡಕ (ಕಾಲಾವಧಿ) ಜಾತ್ರೆ ನಡೆಯುವುದು.

ದ.26 ರಂದು ದೈವಗಳಿಗೆ ಕೂಡುವುದು. ದ.27 ರಂದು ಉಳ್ಳಾಕುಲು ದೈವಗಳ ನೇಮೋತ್ಸವ.‌ ದ.28 ರಂದು ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.