ಇಂದು ರಾಷ್ಟ್ರೀಯ ಗಣಿತ ದಿನಾಚರಣೆಗಣಿತದ ಮಹತ್ವ ಅರಿಯಿರಿ

0

ಕು.ನಿರೀಕ್ಷಾ ಸುಲಾಯ..

ದೈನಂದಿನ ಲೆಕ್ಕಾಚಾರದ ವಿಷಯಕ್ಕೆ ಬೇಕು ಗಣಿತ
ಎಷ್ಟು ಸಲ ಮಾಡಿದರು ಮುಗಿಯುವುದಿಲ್ಲ ಇದರ ಕುಣಿತ
ಮುಂಜಾನೆಯಿಂದಲೇ ಶುರು ಮಾಡುತ್ತದೆ ಹಾವಳಿ
ಮತ್ತೆ ಹುಡುಕಬೇಕಾಗುತ್ತದೆ ವಿಷಯದಲ್ಲಿ ತಾವೆಲ್ಲಿ

ಗಣಿತದಲ್ಲಿ ಇವೆ ಹಲವಾರು ವಿಧ
ಇದನ್ನು ಮಾಡಲು ನಾವು ಸದಾ ಸಿದ್ಧ
ಸೊನ್ನೆಯನ್ನು ಕಂಡುಹಿಡಿದ ಆರ್ಯಭಟ
ಚಂದ್ರಯಾನ ಏರಿತು ಆಕಾಶಕ್ಕೆ ಪಟ ಪಟ

Constructions, Geometry ಗಳ ಸರಮಾಲೆ
ಇದು ನಮ್ಮ ನಿಮ್ಮ ನೆಚ್ಚಿನ ಘನತೆಯ ಶಾಲೆ
ಹೆರೋನ್ ನ ಸುಲಭವಾದ ಒಂದೇ ಒಂದು ಸೂತ್ರ
ಆದರೂ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ತಳಮಳ

ಗಣಿತ ವಿಷಯವು ಎಷ್ಟೇ ಸುಲಭವಿದ್ದರೂ
ಗುಂದಲಗಳೂ ಮುಗಿಯುವುದಿಲ್ಲ ಕಾಲ ಉರುಳಿದರೂ
೧, ೨, ೩, ಮತ್ತು ೪ ಸಂಖ್ಯೆಗಳು
ಇದೇ ನಾವು ಪಡೆಯುವ ಅಂಕಗಳು

Linear equations of one and two variable
It shows that we are all capable
ಮತ್ತೆ ಹಿಂದಕ್ಕೆ ಹೋದರೆ ಸಣ್ಣ ತರಗತಿ ಲೆಕ್ಕಚಾರ
ಹಿಡಿಯುವೆವು ಕೈ ಕಾಲಿನ ಬೆರಳುಗಳನ್ನು ತಾರಾಮಾರ

Positive and Negative Integers in number line
It is always like a sunshine
ಗಣಿತ ಎಂದರೆ ತೊಂದರೆಗಳಲ್ಲ
ಈ ತರಹದ ವಿಷಯ ಬೇರೊಂದಿಲ್ಲ.

ಕು.ನಿರೀಕ್ಷಾ ಸುಲಾಯ
೯ನೇ ತರಗತಿ
ರೋಟರಿ ವಿದ್ಯಾಸಂಸ್ಥೆ ಸುಳ್ಯ