ಸಂಪಾಜೆ: ಕುಯಿಂತೋಡು ಧರ್ಮನಡಾವಳಿಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸಂಪಾಜೆ ಗ್ರಾಮದ ಕುಯಿಂತೋಡು ಐನ್ ಮನೆಯಲ್ಲಿ ‌ಮುಂದಿನ ವರ್ಷ 2024ರ ಫೆಬ್ರವರಿ ತಿಂಗಳ 23ರಿಂಧ 25ರ ತನಕ ನಡೆಯುವ ಧರ್ಮನಡಾವಳಿಯ ಆಮಂತ್ರಣ ಪತ್ರಿಕೆಯನ್ನು ಡಿ.24ರಂದು ಸಂಜೆ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕುಯಿಂತೋಡು ಕುಟುಂಬದ ಸದಸ್ಯರು ಹಾಗೂ ಬಂಧುಗಳು ಉಪಸ್ಥಿತರಿದ್ದರು.