ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಧನುಪೂಜೆ

0

ಹರಿಹರ ಪಲ್ಲತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.17 ರಿಂದ ಧನುಪೂಜೆ ಆರಂಭವಾಗಿದ್ದು ಜ.14 ರವರಗೆ ಪ್ರತಿದಿನ ಪ್ರಾತಃಕಾಲ ಧನು ಪೂಜೆ ನಡೆಯಲಿದೆ.

ದಿನಪ್ರಂತಿ ನೂರಾರು ಭಕ್ತಾಧಿಗಳು ಧನುಪೂಜೆಯಲ್ಲಿ ಪಾಲ್ಗೊಳ್ಳುತಿದ್ದು ವಾರಾಂತ್ಯದಲ್ಲಿ ಇನ್ನಷ್ಟು ಹೆಚ್ಚಿನ ಭಕ್ತಾಧಿಗಳು ಪಾಲ್ಗೊಳ್ಳುತಿದ್ದಾರೆ.