ಬಾಲಣ್ಣ ಗೌಡ ನಡುಬೆಟ್ಟು ನಿಧನ

0

ಮಡಪ್ಪಾಡಿ ಗ್ರಾಮದ ನಡುಬೆಟ್ಟು ಬಾಲಣ್ಣ ಗೌಡ ಎಂಬವರು ಇಂದು ಮುಂಜಾನೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ ಕರುಣಾಕರ, ಓರ್ವ ಪುತ್ರಿ ಸೊಸೆ, ಮೊಮ್ಮಕ್ಕಳನ್ನು‌ ಅಗಲಿದ್ದಾರೆ.