ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಸುಂದರ ಗೌಡರ ಧರ್ಮಪತ್ನಿ ರತ್ನಾವತಿ ಎಂಬವರು ನಿನ್ನೆ ರಾತ್ರಿ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 54 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಪುತ್ರಿಯರಾದ ಶ್ರೀಮತಿ ದಿವ್ಯ, ಇನ್ನೋರ್ವ ಪುತ್ರಿ ಕು| ರಮ್ಯಾ ಕುಟುಂಬಸ್ಥರು, ಮೊಮ್ಮಗ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.