ಸುಳ್ಯ ಲೋಕೋಪಯೋಗಿ ಇಲಾಖಾ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ಸುಳ್ಯ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ 75 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಹಾಯಕ ಇಂಜಿನಿಯರ್
ಪರಮೇಶ್ವರ .ಪಿ ಧ್ವಜಾರೋಹಣ ನೆರವೇರಿಸಿದರು.
ಪ್ರಥಮ ದರ್ಜೆ ಸಹಾಯಕಿ ರಾಧಿಕಾ,ಸಹಾಯಕ ಇಂಜಿನಿಯರ್ ಪ್ರೀತಿ ಪಿ, ಇಂಜಿನಿಯರ್
ಸುರೇಶ್ ಆಲೆಟ್ಟಿ, ಇಂಜಿನಿಯರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.