ಗಂಗಾಧರ ಗೌಡ ಉಪ್ಪಳಿಕೆ ನಿಧನ

0

ಏನೆಕಲ್ಲು ಗ್ರಾಮದ ಉಪ್ಪಳಿಕೆ ಗಂಗಾಧರ ಗೌಡರವರು ಫೆಬ್ರವರಿ 5ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಇಂದಿರಾ, ಪುತ್ರ ನವೀನ್ ಉಪ್ಪಳಿಕೆ, ಪುತ್ರಿ ಶ್ರೀಮತಿ ದುರ್ಗಾ ಸುಮಿತ್ರ, ಸೊಸೆ ಭವ್ಯ ಉಪ್ಪಳಿಕೆ, ಅಳಿಯ ಸುರೇಶ್ ಕಾಯರ್ ಮಾರ್ ಹಾಗೂ ಮೊಮ್ಮಕ್ಕಳು ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.