ಪುರುಷೋತ್ತಮ ಬಿ. ವಳಲಂಬೆ ದ.ಕ ಜಿಲ್ಲಾ ಕಾಂಗ್ರೆಸ್ ನ ಪರಿಶಿಷ್ಟ ಪಂಗಡ ಕಾರ್ಯದರ್ಶಿಯಾಗಿ ನೇಮಕ

0

ಗುತ್ತಿಗಾರು ಬಳಿಯ ವಳಲಂಬೆ ಬಳಿಯ ಬಡಿಯಡ್ಕದ ಪುರುಷೋತ್ತಮ ಬಿ ವಳಲಂಬೆ ಅವರನ್ನು ದ.ಕ ಜಿಲ್ಲಾ ಕಾಂಗ್ರೆಸ್ ನ ಪರಿಶಿಷ್ಟ ಪಂಗಡ ಕಾರ್ಯದರ್ಶಿಯಾಗಿ ನೇಮಕ ಆದೇಶ ಹೊರಡಿಸಲಾಗಿದೆ. ದ.ಕ ಜಿಲ್ಲಾ ಕಾಂಗ್ರೆಸ್ ನ ಪರಿಶಿಷ್ಟ ಪಂಗಡ ವಿಭಾಗದ ಆಧ್ಯಕ್ಷ ನಾರಾಯಣ ನಾಯ್ಕ ಆದೇಶದಲ್ಲಿ ತಿಳಿಸಿದ್ದಾರೆ.