ಲಿಂಗಪ್ಪ ಮಡಿವಾಳ ಜಟ್ಟಿಪಳ್ಳ ನಿಧನ

0


ಸುಳ್ಯದ ಜಟ್ಟಿಪಳ್ಳ ನಿವಾಸಿ, ಕಳೆದ ಹಲವಾರು ವರ್ಷಗಳ ಗೋಪಿಕ ಬಿಲ್ಡಿಂಗ್ ಬಳಿ ಇಸ್ತ್ರಿ ಅಂಗಡಿಯನ್ನು ನಡೆಸುತ್ತಿದ್ದ ಲಿಂಗಪ್ಪ ಮಡಿವಾಳರವರು ಅಲ್ಪಕಾಲದ ಅಸೌಖ್ಯದಿಂದ ಜಟ್ಟಿಪಳ್ಳ ಮನೆಯಲ್ಲಿ ಫೆ.೨೮ ರಂದು ನಿಧನರಾದರು.
ಅವರಿಗೆ ೮೦ ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ನೇತ್ರಾವತಿಯವರನ್ನು ಅಗಲಿದ್ದಾರೆ.