ಜಟ್ಟಿಪಳ್ಳ ಮದರಸ ಎಸ್‌ಬಿಎಸ್ ಸಮಿತಿ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ

0

ಜಟ್ಟಿಪಳ್ಳ ಬುಸ್ತಾನುಲ್ ಉಲೂಮ್ ಮದರಸಾ ವಿದ್ಯಾರ್ಥಿಗಳಿಗೆ ಎಸ್ ಬಿ ಎಸ್ ಸಮಿತಿಯ ಸರ್ಟಿಫಿಕೇಟ್ ಪತ್ರವನ್ನು ಹಸ್ತಾಂತರಿಸಲಾಯಿತು.

ಮದರಸ ಸದರ್ ಮುಅಲ್ಲಿಂ ಬದ್ರುಲ್ ಮುನೀರ್ ಹನೀಫಿ ಎಸ್ ಬಿ ಎಸ್ ಅಧ್ಯಕ್ಷ ಮೊಹಮ್ಮದ್ ರಿಶಾಮ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ತೌಫಿರ್ ಹಾಗೂ ಕೋಶಾಧಿಕಾರಿ ಶಾಮಿಲ್, ಹಾಗೂ ಸದಸ್ಯರಾದ ಅಫೀಸ್ ಹಾರಿಸ್, ಅಶ್ಫಾಕ್ ಉಪಸ್ಥಿತರಿದ್ದರು.