ಬಾಳಿಲ: ರಿಕ್ಷಾ ಚಾಲಕ ಸುಬ್ಬಣ್ಣ ನಿಧನ

0


ಬಾಳಿಲ ಗ್ರಾಮದ ಪಾಜಪಳ್ಳ ನಿವಾಸಿ ಅಟೋ ಚಾಲಕ ಸುಬ್ಬಣ್ಣ ಅಸೌಖ್ಯದಿಂದ‌ ಇಂದು ಮುಂಜಾನೆ ನಿಧನರಾದರು. ಇವರಿಗೆ ಅಂದಾಜು 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸುಮಂಗಲಿ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.