ಕಲ್ಲುಗುಂಡಿ SKSSF : ಮಾಸಿಕ ಮಜ್ಲಿಸುನ್ನೂರ್ ಹಾಗೂ ಇಫ಼್ತಾರ್ ಮೀಟ್

0

SKSSF ಕಲ್ಲುಗುಂಡಿ ಶಾಖೆ ಇದರ ಮಾಸಿಕ ಮಜ್ಲಿಸುನ್ನೂರ್ ಹಾಗೂ ಇಫ಼್ತಾರ್ ಮೀಟ್ ಮೆಂಬರ್ ಶಿಫ಼್ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು.

ಕಲ್ಲುಗುಂಡಿ ಶಾಖೆ ಅಧ್ಯಕ್ಷರಾದ ಬಹು.ಝೈನುದ್ದೀನ್ ಯಮಾನಿ ಕಲ್ಲುಗುಂಡಿ ನೇತ್ರತ್ವ ನೀಡಿದರು. ಕಾರ್ಯದರ್ಶಿ ಇರ್ಶಾದ್ ಬದ್ರೀಯಾ ವಂದಿಸಿದರು ಕಾರ್ಯಕ್ರಮ ದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡರು