ಕುಂಞಕ್ಕ ಮಾಣಿಕೋಡಿ ನಿಧನ

0

ಕನಕಮಜಲು ಗ್ರಾಮದ ಮಾಣಿಕೋಡಿ ದಿ. ದಾಸಪ್ಪ ಗೌಡರ ಧರ್ಮಪತ್ನಿ ಕುಂಞಕ್ಕ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಎ.7ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಆನಂದ ಗೌಡ ಮಾಣಿಕೋಡಿ, ಶೀನಪ್ಪ ಗೌಡ ಮಾಣಿಕೋಡಿ, ಗಂಗಾಧರ ಗೌಡ ಮಾಣಿಕೋಡಿ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.