ಎ.13ರಂದು ಕೊರಂಬಡ್ಕದಲ್ಲಿ ಕೊರಗಜ್ಜ ದೈವದ ಹರಕೆ ಕೋಲ

0

ಸುಳ್ಯ ಜಯನಗರ ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ, ಗುಳಿಗ ದೈವ ಸ್ವಾಮಿ ಕೊರಗಜ್ಜ ದೇವಸ್ಥಾನ ವ್ಯವಸ್ಥಾಪನಾ ಆಡಳಿತ ಕಾರ್ಯ ಸೇವಾ ಸಮಿತಿ ಟ್ರಸ್ಟ್ ಇಲ್ಲಿ ಎ.13ರಂದು ಸಂಜೆ 6 ಗಂಟೆಯಿಂದ ಕೊರಗಜ್ಜ ದೈವದ ಹರಕೆ ಕೋಲ ನಡೆಯುವುದು ಎಂದು ಆಡಳಿತ ಸಮಿತಿ ಸಂಚಾಲಕ ಜಿ ಜಗನ್ನಾಥ ಜಯನಗರ ತಿಳಿಸಿದ್ದಾರೆ.