ಶುಭವಿವಾಹ : ಭವಿತ್-ಮೈತ್ರಿ

0

ಅಮರಮುಡ್ನೂರು ಗ್ರಾಮದ ಹಲ್ತಡ್ಕ-ದೊಡ್ಡಿಹಿತ್ಲು ಶ್ರೀಮತಿ ಹೇಮಾವತಿ ಮತ್ತು ದಿ.ಸೋಮಪ್ಪ ಗೌಡರ ಪುತ್ರಿ ಮೈತ್ರಿಯವರ ವಿವಾಹವು ನಾಲ್ಕೂರು ಗ್ರಾಮದ ಕುಜುಂಬಾರು-ಕೆರೆಮುದೇಲು ದಿ.ಹರಿಶ್ಚಂದ್ರ ಗೌಡರ ಪುತ್ರ ಭವಿತ್‌ರೊಂದಿಗೆ ಎ.28ರಂದು ಓಡಬಾ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.