ಅಡ್ಪಂಗಾಯ : ಶಾಲಾ ಪ್ರಾರಂಭೋತ್ಸವ

0

ಅಜ್ಜಾವರ ಗ್ರಾಮದ ಅಡ್ಪಂಗಾಯ ಶಾಲಾ ಪ್ರಾರಂಭೋತ್ಸವ ಮೇ.31ರಂದು ನಡೆಯಿತು.

ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಮಾಡಲ್ಪಟ್ಟ ಎರಡೂ ಜತೆ ಸಮವಸ್ತ್ರವನ್ನು ಮತ್ತು ಪಠ್ಯ ಪುಸ್ತಕ ವನ್ನು ವಿತರಿಸಲಾಯಿತು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶ್ರಫ್ ಸ ಅದಿ, ಮುಖ್ಯ ಗುರುಗಳಾದ
ಶ್ರೀಮತಿ ಧನಲಕ್ಷ್ಮೀ ಬಿ,
ಎಸ್ ಡಿ ಎಂ ಸಿ ಸಮಿತಿಯ ಸದಸ್ಯರಾದ ಅಬ್ಬಾಸ್ ಎ.ಬಿ., ಉಮ್ಮರ್ ಬಯಂಬು, ಖಾದರ್ ನೆಲ್ಯಡ್ಕ, ಹಾಗೂ
ಪೋಷಕ ವೃಂದ ದವರು
ಅಧ್ಯಪಕ ವೃಂದ ದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.