ನಾಗಪ್ಪ ಗೌಡ ತೋಟ ಪಂಜ ನಿಧನ

0

ಪಂಜದ ತೋಟ ನಾಗಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ.1 ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 85 ವರುಷ ವಯಸ್ಸಾಗಿತ್ತು.
ಮೃತರು ಪುತ್ರರಾದ ದಾಮೋದರ,ನೇಮಿರಾಜ, ಮೋಹನ, ನವೀನ, ಪುತ್ರಿಯರಾದ ಶ್ರೀಮತಿ ದೇವಕಿ,
ಶ್ರೀಮತಿ ಚೇತನ ಕುಮಾರಿ,ಶ್ರೀಮತಿ ಪದ್ಮಾವತಿ,ಶ್ರೀಮತಿ ತಾರಾದೇವಿ,ಶ್ರೀಮತಿ
ಲೀಲಾ ಕುಮಾರಿ, ಸೊಸೆಯಂದಿರು ,ಅಳಿಯಂದಿರು ಮೊಮ್ಮಕ್ಕಳು ,ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ