ಸಿಇಟಿ ಫಲಿತಾಂಶ ಪ್ರಕಟ: ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

0

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಥಮ್ ಶೇಖರ್ ಕೆ ಎಸ್ ಸಿಇಟಿ ಯಲ್ಲಿ 1209, ಬಿಎನ್ ವೈಎಸ್ ನಲ್ಲಿ 443 ಹಾಗೂ ಅಗ್ರಿಕಲ್ಚರ್ ಬಿಎಸ್ ಸಿ ನಲ್ಲಿ 202 ರ‍್ಯಾಂಕ್, ಆತ್ಮಿಕಾ ಸಿಇಟಿ ಯಲ್ಲಿ 3303, ನಿಧಿ ಎಂ ಸಿಇಟಿಯಲ್ಲಿ 9346,ಬಿಎನ್ ವೈಎಸ್ ನಲ್ಲಿ 13970 ಅಗ್ರಿಕಲ್ಚರ್ ಬಿಎಸ್ ಸಿ 7194 ರ‍್ಯಾಂಕ್, ಬೃಂದಾ ಸುರೇಶ್ ಸಿಇಟಿಯಲ್ಲಿ 12086, ಬಿಎನ್ ವೈಎಸ್ ನಲ್ಲಿ 13149 ಅಗ್ರಿಕಲ್ಚರ್ ಬಿಎಸ್ ಸಿ 8684, ಮೋಕ್ಷಿತ ಅಗ್ರಿಕಲ್ಚರ್ ಬಿಎಸ್ ಸಿ ಯಲ್ಲಿ 9035 ರ‍್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರಿಗೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟ್ ಡಾ. ರೇಣುಕಾ ಪ್ರಸಾದ್ ಕೆ ವಿ,ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ, ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.