ಶೇಣಿ: ಜಿಯೋ ಟವರ್ ನಲ್ಲಿ ಜೀರೋ ನೆಟ್ವರ್ಕ್, ಕಂಗಾಲಾದ ಗ್ರಾಹಕರು

0

ಅಮರ ಪಡ್ನೂರು ಗ್ರಾಮದ ಶೇಣಿ ಎಂಬಲ್ಲಿರುವ ಜಿಯೋ ಟವರ್ ನ ನೆಟ್ವರ್ಕ್ ಕಳೆದ ನಾಲ್ಕು ದಿನಗಳಿಂದ ಜೀರೋ ಆಗಿದ್ದು, ಜಿಯೋ ಬಳಕೆದಾದರರು ಕಂಗಾಲಾಗಿದ್ದಾರೆ. ಜಿಯೋ ಟವರ್ ಇರುವ ಆಸುಪಾಸಿನಲ್ಲಿ ಬೇರೆ ಯಾವುದೇ ನೆಟ್ವರ್ಕ್ ಸಿಗದಿರುವಿದರಿಂದ
ಜಿಯೋ ಗ್ರಾಹಕರಿಗೆ ಸಂಪರ್ಕವಿಲ್ಲದಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.