ಶೀತಲ್ ಹೋಟೆಲ್ ನಲ್ಲಿ ಸತ್ಯನಾರಾಯಣ ಪೂಜೆ

0

ಸುಳ್ಯದ ಕುರುಂಜಿಭಾಗ್ ನಲ್ಲಿರುವ ಗಣಪ ಸಾಲ್ಯಾನ್ ಮಾಲಕತ್ವದ ಶೀತಲ್ ಹೋಟೆಲ್ ನ ಮೇಲ್ಬಾಗದಲ್ಲಿ ಇರುವ ಬ್ರಹ್ಮಶ್ರೀ ಹಾಲ್ ನಲ್ಲಿ ಸತ್ಯನಾರಾಯಣ ಪೂಜೆಯು ಜೂ.22 ರಂದು ನಡೆಯಿತು.