ಪರಿವಾರಕಾನ ರೇವತಿ ನಿಲಯದಲ್ಲಿ ಸತ್ಯನಾರಾಯಣ ಪೂಜೆ

0

ಸುಳ್ಯ ಪರಿವಾರಕಾನ ಶ್ರೀಮತಿ ರೇವತಿ ರವೀಂದ್ರ ಪೂಜಾರಿ ಯವರ ಮನೆಯಲ್ಲಿ ಗಣಪತಿ ಹವನ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆಯು ಜೂ.23 ರಂದು ನಡೆಯಿತು.
ಬೆಳಗ್ಗೆ ಅರ್ಚಕ ಕೃಷ್ಣ ಭಟ್ ಅರಂಬೂರು ರವರ ನೇತೃತ್ವದಲ್ಲಿ ಪೂಜೆಯು ನೆರವೇರಿತು.
ಈ ಸಂದರ್ಭದಲ್ಲಿ ರಂಜಿತ್ ಪೂಜಾರಿ ಹಾಗೂ ಮನೆಯವರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.