ಸುಳ್ಯದ ಸೃಷ್ಟಿ ಫ್ಯಾನ್ಸಿಯಲ್ಲಿ ಐ ಫೋನ್ 16 ಮಾರುಕಟ್ಟೆಗೆ ಬಿಡುಗಡೆ

0

ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಟಿ ಫ್ಯಾನ್ಸಿಯಲ್ಲಿ ಐ ಫೋನ್ 16 ಸೆ. 20 ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಐ ಫೋನ್ 16 ನ್ನು ಪ್ರಥಮ ಗ್ರಾಹಕರಾಗಿ ದೇವಿಪ್ರಸಾದ್ ಕೆ. ಎಸ್, ಬಲ್ ದೇವ್ ಗ್ರಾನೈಟ್ ನ ದೀಪಕ್ ರವರು ಮೊಬೈಲ್ ಖರೀದಿಸಿದರು.

ಆಪಲ್ ಐ ವಾಚ್ 10 ಸೀರೀಸ್ ನ್ನು ಡಾ. ಉಮಾಶಂಕರ್ ಖರೀದಿಸಿದರು.

ಎಲ್ಲಾ ಮೊಬೈಲ್ ಗಳಿಗೂ 0 % ಇಎಂಐ 24 ತಿಂಗಳ ಕಂತುಗಳು ಲಭ್ಯವಿದೆ ಎಂದು ಮಾಲಕ ಶೈಲೇಂದ್ರ ಸರಳಾಯ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.