ಸುಳ್ಯದ ಸಿ.ಎ. ಬ್ಯಾಂಕ್ ಹಿಂಭಾಗದ ಪಿ.ಪಿ. ಕಾಂಪೌಂಡ್ ನಲ್ಲಿ ನಂದಗೋಕುಲ ಮಕ್ಕಳ ಮನೆ ಜು. 7ರಂದು ಶುಭಾರಂಭಗೊಂಡಿತು.
ಕನ್ನಡ ಕಲಾ ನಿರ್ದೇಶಕ ಮಣಿ ಕುಂಬ್ಳೆ, ಸುಮಿತ್ರಾ ಬೆಳ್ಳಾರೆ, ತೃಪ್ತಿ ಸುಳ್ಯ, ದಿವ್ಯ ಐತ್ತಪ್ಪ ಕಲಾಯಿ, ವಿಜಯ ಪಾಟಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.