ಕೂತ್ಕುಂಜ ಶಾಲಾ ಎಸ್‌ಡಿಎಂಸಿ ರಚನೆ

0

ಕೂತ್ಕುಂಜ ಸ.ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಇತ್ತೀಚೆಗೆ ರಚನೆಗೊಂಡಿದ್ದು, ನೂತನ ಅಧ್ಯಕ್ಷರಾಗಿ ತುಳಸಿಕುಮಾರ್ ಅಜ್ಜಿಹಿತ್ಲು, ಉಪಾಧ್ಯಕ್ಷರಾಗಿ ಶ್ರೀಮತಿ ರಾಜೇಶ್ವರಿ ಅಯ್ಕೆಯಾಗಿದ್ದಾರೆ.


ಎಸ್‌ಡಿಎಂಸಿ ಸದಸ್ಯರಾಗಿ ಶೇಷಪ್ಪ ಕುಳ್ಳಾಜೆ, ಶ್ರೀಮತಿ ಲತಾ, ನಿಜಾಮ್ ಕೆ.ಹೆಚ್, ರಾಧಾಕೃಷ್ಣ ಕೆ, ಅಂಗಾರ, ಗಿರಿಧರ ಪಿ, ಶ್ರೀಮತಿ ಕಮಲ, ಶ್ರೀಮತಿ ಭವ್ಯ, ಶ್ರೀಮತಿ ರಜನಿ, ಮುರಳೀಧರ ಕಲ್ಲಾಜೆ, ಶ್ರೀಮತಿ ನಳಿನಿ, ಶ್ರೀಮತಿ ಗುಣವತಿ, ಶ್ರೀಮತಿ , ಶ್ರೀಮತಿ ಹೂವಮ್ಮ, ಹರೀಶ್, ಮೊನಪ್ಪ ಇವರು ಆಯ್ಕೆಗೊಂಡಿದ್ದಾರೆ.