














ನಮಿತ್ ನಾಯ್ಕ ವಿ.
ಜಾಲ್ಸೂರಿನ ಕೋನಡ್ಕ ಪದವು ನಿವಾಸಿಗಳಾದ ವಿ ರಮೇಶ ಮತ್ತು ಡಿ ವೇದಾವತಿ ಇವರ ಮಗ ಜವಾಹರ್ ನವೋದಯ ಶಾಲೆಗೆ ಎರಡನೆಯ ಸುತ್ತಿನಲ್ಲಿ ಆಯ್ಕೆಯಾಗಿದ್ದಾನೆ. ಸೈಂಟ್ ಬ್ರಿಜಿಡ್ಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾದ ಇವನು ಸುಳ್ಯದ ಪ್ರತಿಭಾ ವಿದ್ಯಾಲಯದಲ್ಲಿ ತರಬೇತಿ ಪಡೆದುಕೊಂಡಿದ್ದಾನೆ. ಈ ವರ್ಷ ಪ್ರತಿಭಾ ವಿದ್ಯಾಲಯದಿಂದ ಒಟ್ಟು 17 ವಿದ್ಯಾರ್ಥಿಗಳು ನವೋದಯಕ್ಕೆ ಆಯ್ಕೆಯಾಗಿದ್ದಾರೆ.









