ಶ್ರೀಮತಿ ಪೂವಕ್ಕ ನಿಧನ

0

ಎಡಮಂಗಲದ ಗ್ರಾಮದ ಪುಚ್ಚಾಜೆ ದಿ.ರಾಮಣ್ಣ ಗೌಡರ ಪತ್ನಿ ಶ್ರೀಮತಿ ಪೂವಕ್ಕ ರವರು ಜು.12 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಈಶ್ವರ ಗೌಡ, ಪೂವಪ್ಪ ಗೌಡ, ಪುತ್ರಿಯರಾದ ಜಾನಕಿ, ದೇವಕಿ, ಗಿರಿಜ, ಲೀಲಾವತಿ ಮತ್ತು ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.