ದೇವಚಳ್ಳ: ದೇವಪ್ಪ ಗೌಡ ಮೀನಾಜೆ ನಿಧನ

0

ದೇವಚಳ್ಳ ಗ್ರಾಮದ ಮೀನಾಜೆ ದೇವಪ್ಪ ಗೌಡ ಎಂಬವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 77 ವಯಸ್ಸಾಗಿತ್ತು.

ಮೃತರು ಪತ್ನಿ ರಕ್ಮೀಣಿ ಹಾಗೂ 3 ಗಂಡು 1 ಹೆಣ್ಣು ಮಗಳನ್ನು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.