ಸೃಷ್ಟಿಯಲ್ಲಿ ಸ್ಯಾಮ್ಸಂಗ್ ಝೆಡ್ ಫೋಲ್ಡ್ 6 ಬಿಡುಗಡೆ

0

ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಟಿ ಫ್ಯಾನ್ಸಿಯಲ್ಲಿ ಸ್ಯಾಮ್ಸಂಗ್ ಜೆಡ್ ಫೋಲ್ಡ್ 6 ಬಿಡುಗಡೆಗೊಂಡಿದ್ದು, ಸುಳ್ಯ ಮತ್ತು ಪುತ್ತೂರಿನ ಪ್ರಥಮ ಗ್ರಾಹಕರಾಗಿ ಡಾ. ಕೃಷ್ಣ ದೀಪ್ ಖರೀದಿಸಿದ್ದಾರೆ. ಇದು ಅತ್ಯಧಿಕ ಸೌಲಭ್ಯಗಳನ್ನು ಒಳಗೊಂಡಿದ್ದು 12 GB Ram, 512 ಜಿಬಿ ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಇದರ ಪ್ರಾರಂಭಿಕ ಬೆಲೆ 1,79,999/- ಆಗಿರುತ್ತದೆ.

ಸಂಸ್ಥೆಯ ಮಾಲಕ ಶೈಲೇಂದ್ರ ಸರಳಾಯರವರು ನೂತನ ಸೆಟ್ ನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.