ಸುಳ್ಯ: ಕಟ್ಟೆಕಾರ್ ನಲ್ಲಿ ಧೀರಜ್ ರಾಜಸ್ಥಾನ್ ಸ್ವೀಟ್ & ಕ್ಯಾಟರ್ಸ್ ಶುಭಾರಂಭ

0

ಸುಳ್ಯದ ಕಟ್ಟೆಕಾರ್ ಬಿಲ್ಡಿoಗ್ ನಲ್ಲಿ ಧೀರಜ್ ರಾಜಸ್ಥಾನ್ ಸ್ವೀಟ್ & ಕ್ಯಾಟರ್ಸ್ ಜು 26 ರಂದು ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ಸುಳ್ಯ ಎಎಸ್ ಐ ಉದಯ ಭಟ್ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿ ಶುಭ ಹಾರೈಸಿದರು.ಈ ವೇಳೆ ಸಂಸ್ಥೆಯ ಮಾಲೀಕ ಜಯರಾಮ್, ಮದನ್ ಆಲುವೈ , ದೋಲಪ್ಪ ರಾಮ್, ಮುನಾರಾಮ್, ರಘುನಾಥ್ ರಾಮ್, ಮೂಲ ರಾಮ್, ಗುಲಾಬ್ ಸಿಂಗ್, ತಿಕುಲ್ ರಾಮ್, ಕುಶಾಲ್ ರಾಮ್, ಮತ್ತು ಪೋಲೀಸ್ ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ತಿತರಿದ್ದರು. ನಮ್ಮಲ್ಲಿ ಎಲ್ಲಾ ರೀತಿಯ ರಾಜಸ್ಥಾನ್ ಸ್ವೀಟ್ಸ್, ಡ್ರೈ ಫ್ರೂಟ್ ಲಡ್ಡು, ಖಾಜು ಬರಾಫಿ, ಮೊಟ್ಟಿ ಚೂರ್ ಲಡ್ಡು, ಮೊದಲಾದ ರಾಜಸ್ತಾನಿ ಪಾಂಧಾರ್ ಪುರಿ ಸ್ಪೆಶಲ್ ಟೀ, ಜ್ಯೂಸ್ ಐಟಂಗಳು ಲಭ್ಯವಿದೆ. ಹಾಗೂ ಕ್ಯಾಟರಿoಗ್ ವ್ಯವಸ್ಥೆ ಕೂಡಾ ಲಭ್ಯವಿದೆ ಎಂದು ಸಂಸ್ಥೆಯ ಮಾಲೀಕ ತಿಳಿಸಿದ್ದಾರೆ.