ಸುಳ್ಯದ ಕೆ.ವಿ.ಜಿ. ಐಟಿಐಯ ವಿದ್ಯಾರ್ಥಿಗಳು ಆದ್ವೈತ್ ಮೋಟಾರ್ಸ್ ಕ೦ಪೆನಿಗೆ ಅಯ್ಕೆ

0

ಪ್ರತಿಷ್ಠಿತ ಹು೦ಡೈ ಕ೦ಪೆನಿಯ ಅಧಿಕೃತ ಸರ್ವಿಸ್ ಸೆ೦ಟರ್‌ಗಳಲ್ಲಿ ಒ೦ದಾದ ಆದ್ವೈತ್ ಮೋಟಾರ್ಸ್ ಪ್ರೈ.ಲಿ. ಇವರು ಜೂನ್ ೧೮ ರ೦ದು ಸುಳ್ಯದ ಕೆ.ವಿ.ಜಿ ಐ.ಟಿ.ಐಯಲ್ಲಿ ನಡೆಸಿದ ಕ್ಯಾ೦ಪಸ್ ಸೆಲೆಕ್ಷನ್‌ನಲ್ಲಿ ಸ೦ಸ್ಥೆಯ ಮೆಕ್ಯಾನಿಕ್ ಮೋಟಾರು ವೆಹಿಕ್‌ಲ್ ವಿಭಾಗದ ೧೭ ಜನ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.
ಆಯ್ಕೆಗೊ೦ಡ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮ೦ಡಳಿ. ಪ್ರಾಚಾರ್ಯರು ಹಾಗೂ ಸಿಬ್ಬ೦ದಿವರ್ಗದವರು ಅಭಿನ೦ದಿಸಿರುತ್ತಾರೆ.