ಪಾತಿಮ ಸ್ಮೈಲ್ ಸಿಟಿ ಎರಡನೇ ವರ್ಷಕ್ಕೆ ಪಾದಾರ್ಪಣೆ

0

ಜು.31 ರಂದು ಉಚಿತ ದಂತ ತಪಾಸಣಾ ಶಿಬಿರ
ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿರುವ ಗ್ಲೊಬಲ್ ಟ್ರೇಡ್ ಸೆಂಟರ್ ನಲ್ಲಿರುವ ಫಾತಿಮ ಸ್ಮೈಲ್ ಸಿಟಿ ದಂತ ಚಿಕಿತ್ಸಾಲಯದಲ್ಲಿ ಇದರ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಜು.31 ರಂದು ಉಚಿತ ದಂತ ತಪಾಸಣಾ ಶಿಬಿರ ನಡೆಯಲಿದೆ