ಸಂಸ್ಕಾರ ದೀಪಿಕೆ ವಿದ್ಯಾರ್ಥಿಗಳಿಂದ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ
ಭಗವದ್ಗೀತೆ ಪಠಣ, ರಾಮರಕ್ಷಾ ಸ್ತೋತ್ರ ಹಾಗೂ ಭಜನಾ ಸಂಕೀರ್ತನೆಯು ನಡೆಯಿತು.
ಡಾ.ಶ್ರೀ ಕೃಷ್ಣ ಭಟ್, ವೆಂಕಟೇಶ ಶಾಸ್ತ್ರಿ, ಅಚ್ಯುತ ಅಟ್ಲೂರು, ದೇವಿಪ್ರಸಾದ್, ಪ್ರಸನ್ನ ಐವರ್ನಾಡು, ನಳಿನಾಕ್ಷಿ ಕಲ್ಮಡ್ಕ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.