ಬಿದ್ದು ಹೋಗಿದೆ January 7, 2025 0 FacebookTwitterWhatsApp ಆಲೆಟ್ಟಿಯಿಂದ ಸುಳ್ಯ ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ರಥಬೀದಿಯಿಂದ ಗುರುಂಪು ದಾರಿ ಮಧ್ಯದಲ್ಲಿ ಸಚಿನ್ ಆಲೆಟ್ಟಿಯವರ ಕೈಯಲ್ಲಿದ್ದ ಬೆಳ್ಳಿ ಬ್ರಾಸ್‌ಲೇಟ್ ಕಳೆದುಹೋಗಿದೆ. ಸಿಕ್ಕಿದವರು ಸುದ್ದಿ ಕಚೇರಿಗೆ ತಂದು ಒಪ್ಪಿಸಬೇಕಾಗಿ ಈ ಮೂಲಕ ವಿನಂತಿಸುತ್ತಿದ್ದೇವೆ.