ಅಸೌಖ್ಯಕ್ಕೊಳಗಾದ ಸದಾನಂದ ಬಾಂಜಿಕೋಡಿಯವರಿಗೆ ಧನಸಹಾಯ

0

ಐವರ್ನಾಡು ಗ್ರಾಮದ ಸದಾನಂದ ಗೌಡ ಬಾಂಜಿಕೋಡಿ ಎಂಬವರು ಅಸೌಖ್ಯದಿಂದ ಇದ್ದು ಅವರಿಗೆ ಮುಖ್ಯ ಪ್ರಾಣ ಸಂಘಟನೆಯ ವತಿಯಿಂದ ಧನಸಹಾಯ ನೀಡಲಾಯಿತು.


ರೂ. 7500/- ಧನ ಸಹಾಯವನ್ನು ಅವರ ಮನೆಯಲ್ಲಿ ನೀಡಲಾಯಿತು.ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.