ಕಾಂತಾರ ಚಲನಚಿತ್ರದ ಹಾಸ್ಯ ನಟ ಪ್ರಕಾಶ್ ತುಮಿನಾಡ್ ರವರಿಗೆ ಸುಳ್ಯದಲ್ಲಿ ಸನ್ಮಾನ January 7, 2025 0 FacebookTwitterWhatsApp ಚೆನ್ನಕೇಶವ ಕಲಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಕಾಂತಾರ ಚಲನಚಿತ್ರದ ಹಾಸ್ಯ ನಟ ಪ್ರಕಾಶ್ ತುಮಿನಾಡ್ ರವರನ್ನು ಅಕ್ಷಯ್ ಕೆ.ಸಿ.ಯವರು ಸನ್ಮಾನಿಸಿ ದರು.ಅತಿಥಿಗಳಾಗಿ ಡಾ.ಲೀಲಾಧರ್ ಡಿ.ವಿ ಹಾಗೂಸಂಘದ ಸಂಚಾಲಕ ಜಯಂತ್ ಶೇಟ್ ಮತ್ತು ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.