ಚಲನ ಚಿತ್ರನಟ ಕ್ರೀಡಾಪಟು ರಮೇಶ್ ಪೂಜಾರಿ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಸುಳ್ಯ ರಥಬಿದಿ ನಿವಾಸಿ ಬಾಬು ಪೂಜಾರಿಯವರ ಪುತ್ರ ಚಲನಚಿತ್ರ ನಟ,ಉದ್ಯಮಿ,ಕ್ರೀಡಾಪಟು ರಮೇಶ್ ಪೂಜಾರಿಯವರು ರವರು ಜು.16 ರಂದು ನಿಧನರಾಗಿದ್ದು ಮೃತರ ವೈಕುಂಠ ಸಮಾರಾಧನೆಯು ಸುಳ್ಯ ಸಿ ಎ ಬ್ಯಾಂಕ್ ಸಭಾಭವನದಲ್ಲಿ ಜು.28 ರಂದು ನಡೆಯಿತು.

ಈ ಸಂದರ್ಭದಲ್ಲಿ ಮೃತರ
ಪತ್ನಿ ಶ್ರೀಮತಿ ಶಕುಂತಳ ರಮೇಶ್, ಪುತ್ರಿ ರಾಶಿಕ,ಪುತ್ರ ಪ್ರಮಿತ್ ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.

ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ‌ ಸಮರ್ಪಿಸಿ ಶ್ರದ್ಧಾಂಜಲಿ ಕೋರಿದರು.