ಪಂಜ ನಾಡಹಬ್ಬ -ಶ್ರೀ ಶಾರದೋತ್ಸವ-ವೈಭವದ ಶೋಭಾಯಾತ್ರೆ

0

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ ಸಮಿತಿ- 2024 ಇದರ ಆಶ್ರಯದಲ್ಲಿ ಪಂಜ ನಾಡ ಹಬ್ಬ 15 ನೇ ವರ್ಷದ ಶ್ರೀ ಶಾರದೋತ್ಸವ -2024 ಪ್ರಯುಕ್ತ ಅ.12.ರಂದು ಸಂಜೆ ವೈಭವದ ಶೋಭಾಯಾತ್ರೆ ನಡೆದು ಪಂಜ ಹೊಳೆಯ ಪಲ್ಲೋಡಿಯಲ್ಲಿ ಜಲಸ್ತಂಭನ ನಡೆಯಿತು.

ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ, ವರ್ಣರಂಜಿತ ನಾಸಿಕ್ ಬ್ಯಾಂಡ್, ಸಿಂಹ ವೇಷ ವಿಶೇಷ ಆಕರ್ಷಣೆಯಾಗಿತ್ತು.