ಸುಬ್ರಹ್ಮಣ್ಯ: ಕುಮಾರಧಾರದಲ್ಲಿ ಮೊಸಳೆ ಪ್ರತ್ಯಕ್ಷ

0

ಸುಬ್ರಹ್ಮಣ್ಯದ ಕುಮಾರಧಾರ ನದಿಯ ದಡದಲ್ಲಿ ಮೊಸಳೆಯೊಂದು ಜು.31 ರ ಸಂಜೆ ಪತ್ಯಕ್ಷವಾಗಿರುವುದಾಗಿ ವರದಿಯಾಗಿದೆ.

ಕುಮಾರಧಾರ ನದಿ ಸ್ನಾನ ಘಟ್ಟದ ಹತ್ತಿರದ ನದಿ ದಡದಲ್ಲಿ ಮೊಸಳೆ ಕಂಡಿಬಂದಿದ್ದು ಇದು ಆತಂಕ ಉಂಟು ಮಾಡಿದೆ.