ಸುಳ್ಯ ಶೀತಲ್ ಕಲೆಕ್ಷನ್ ನಲ್ಲಿ ಶೇ. 50 ವರೆಗೆ ರಿಯಾಯಿತಿ ಮಾರಾಟ

0

ಕಳೆದ ೨೦ ವರ್ಷಗಳಿಂದ ಸುಳ್ಯದಲ್ಲಿ ವಸ್ತ್ರ ಉದ್ಯಮದಲ್ಲಿ ವಿಶ್ವಾಸಾರ್ಹ ಮತ್ತು ಕ್ವಾಲಿಟಿಯಲ್ಲಿ ಮನೆ ಮಾತಾಗಿರುವ ವಸ್ತ್ರಮಳಿಗೆ ಶೀತಲ್ ಕಲೆಕ್ಷನ್ ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿಯಿರುವ ಮಳಿಗೆಯಲ್ಲಿ ಸಂಸ್ಥೆಯ ೨೦ನೇ ವಾರ್ಷಿಕೋತ್ಸವ ಮತ್ತು ಸ್ವಾತಂತ್ರ್ಯೊತ್ಸವದ ಅಂಗವಾಗಿ ೫೦% ವರೆಗೆ ರಿಯಾಯಿತಿ ಮಾರಾಟ ನಡೆಯುತ್ತಿದೆ.
ಮಳಿಗೆಯಲ್ಲಿ ಎಲ್ಲಾ ತರಹದ ಪುರುಷರ,ಮಹಿಳೆಯರ ಮತ್ತು ಮಕ್ಕಳ ಬಟ್ಟೆಬರೆಗಳ ಅಪೂರ್ವ ಸಂಗ್ರಹವಿದೆ.
ಮದುವೆ ಖರೀದಿಗೆ ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುವುದು.