ಮಂಡೆಕೋಲು – ತೋಟಪ್ಪಾಡಿ ಭಾಗದಲ್ಲಿ ಕಾಡಾನೆಗಳ ಹಿಂಡು : ಕೃಷಿ‌ ಹಾನಿ

0

ಮಂಡೆಕೋಲು ಗ್ರಾಮದ ತೋಟಪಾಡಿ ಭಾಗದಲ್ಲಿ ಆ.3ರಂದು ರಾತ್ರಿ ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ಹಾನಿ ಮಾಡಿದೆ. ರಾತ್ರಿಯಿಡಿ 6 ಕಾಡಾನೆಗಳ ಹಿಂಡು ಬೆಳಿಗ್ಗೆ ವರೆಗೆ ತೋಟಪ್ಪಾಡಿ ಭಾಗದ ಕೃಷಿಕರಾದ ಜನಾರ್ದನ, ಮಹಮ್ಮದ್ ಕುಂಞಿ,ಸುಲೈಮಾನ್ ಎಂಬವರ ತೋಟದಲ್ಲಿ ಅಡಿಕೆ,ಬಾಳೆ ಗಿಡ ಗಳನ್ನು ಹಾನಿಮಾಡಿದೆ.